ಮದ್ವೆಯಾದ ಕೆಲವೇ ತಿಂಗಳಲ್ಲಿ ನಟಿಯ ಕಳ್ಳಾಟ ಗಂಡನಿಂದಲೇ ಬಯಲು: ಮನೆಯ ಕಬೋರ್ಡ್​ನಲ್ಲಿ ಕಾಂಡೋಮ್ಸ್​ ಪತ್ತೆ

ಹೈದರಾಬಾದ್​: ಚಿತ್ರರಂಗದಲ್ಲಿ ಪ್ರೀತಿ, ಮದುವೆ, ವಿವಾಹೇತರ ಸಂಬಂಧ ಹಾಗೂ ವಿಚ್ಛೇದನ ಕುರಿತ ಮಾತುಗಳು ಹೆಚ್ಚಾಗಿ ಕೇಳಿ ಬರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇಂತಹ ಸಂಗತಿಗಳು ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಸಹ ಆಗುತ್ತವೆ. ಅದೇ ರೀತಿ ಇತ್ತೀಚೆಗೆ ಟಾಲಿವುಡ್​ನ ಖ್ಯಾತ ಧಾರಾವಾಹಿ ನಟಿ ಐಶ್ವರ್ಯಾ ಅಡ್ಡಾಳ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಪತ್ನಿ ನನಗೆ ಕಿರುಕುಳ ನೀಡುತ್ತಿದ್ದಾಳೆ ಮತ್ತು ಡಿವೋರ್ಸ್​ ಕೇಳುತ್ತಿದ್ದಾಳೆ ಎಂದು ಐಶ್ವರ್ಯಾ ಪತಿ ಶ್ಯಾಮ್​ ಕುಮಾರ್ ಅವರು​ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಬಳಿಕ ಐಶ್ವರ್ಯಾ ಕುರಿತ … Continue reading ಮದ್ವೆಯಾದ ಕೆಲವೇ ತಿಂಗಳಲ್ಲಿ ನಟಿಯ ಕಳ್ಳಾಟ ಗಂಡನಿಂದಲೇ ಬಯಲು: ಮನೆಯ ಕಬೋರ್ಡ್​ನಲ್ಲಿ ಕಾಂಡೋಮ್ಸ್​ ಪತ್ತೆ