ವಿದೇಶಿ ಪ್ರಯಾಣ ಮಾಡಿಲ್ಲವಾದರೆ ಕೋವಿಡ್​ ಪರೀಕ್ಷೆ ಇಲ್ಲ; ತೆಲಂಗಾಣ ವೈದ್ಯರ ಈ ಕ್ರಮಕ್ಕೆ ಭಾರಿ ಟೀಕೆ

ಹೈದರಾಬಾದ್​: ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲವಾದರೆ, ಜ್ವರ, ಕೆಮ್ಮು ಮತ್ತು ಮೈಕೈ ನೋವು ಇದ್ದರೂ ಅವರನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸದಿರಲು ತೆಲಂಗಾಣದ ಸರ್ಕಾರಿ ಆಸ್ಪತ್ರೆಯೊಂದರ ವೈದ್ಯರು ನಿರ್ಧರಿಸಿದ್ದಾರೆ. ಅವರ ಈ ಕ್ರಮದ ಬಗ್ಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಪದ್ಮಪ್ರಿಯಾ ಎಂಬ ಮಹಿಳೆ ಇತ್ತೀಚೆಗೆ ಜ್ವರ, ಕೆಮ್ಮ ಮತ್ತು ಮೈಕೈ ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೋವಿಡ್​ ಪರೀಕ್ಷೆಗೆ ಒಳಪಡಲು ನಿರ್ಧರಿಸಿ, ಸಹಾಯವಾಣಿಯನ್ನು ಸಂಪರ್ಕಿಸಿದ್ದರು. ಕಿಂಗ್​ ಕೋಟಿ ಆಸ್ಪತ್ರೆಗೆ ಬರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದರು. ಅದರಂತೆ ಅವರು … Continue reading ವಿದೇಶಿ ಪ್ರಯಾಣ ಮಾಡಿಲ್ಲವಾದರೆ ಕೋವಿಡ್​ ಪರೀಕ್ಷೆ ಇಲ್ಲ; ತೆಲಂಗಾಣ ವೈದ್ಯರ ಈ ಕ್ರಮಕ್ಕೆ ಭಾರಿ ಟೀಕೆ