VIDEO| ನೇಮಕಾತಿ ಹಗರಣ; ಪೊಲೀಸರ ಕಪಾಳಕ್ಕೆ ಬಾರಿಸಿದ YSRCP ನಾಯಕಿ

ಹೈದರಾಬಾದ್​: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಸರ್ಕಾರ ನಡೆಸಿದ ನೇಮಕಾತಿ ಪ್ರೀಕ್ಷಗೆಳಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ವಿಶೇಷ ತನಿಕಾ ತಂಡ(SIT) ಕಚೇರಿಗೆ ತೆರಳುವ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಕಪಾಳಮೋಕ್ಷ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ YSRCP​ ಪಕ್ಷದ ನಾಯಕಿ ಶರ್ಮಿಳಾ SIT ಕಚೇರಿಗೆ ತೆರಳುವ ಮಾರ್ಗ ಮಧ್ಯೆ ಪೊಲೀಸರು ಅವರ ವಾಹನವನ್ನು ತಡೆಯುತ್ತಾರೆ. ಆದರೆ, ಇದಕ್ಕೆ ಒಪ್ಪದ ಶರ್ಮಿಳಾ ಪೊಲೀಸ್​ ಅಧಿಕಾರಿಗಳ ಜೊತೆ … Continue reading VIDEO| ನೇಮಕಾತಿ ಹಗರಣ; ಪೊಲೀಸರ ಕಪಾಳಕ್ಕೆ ಬಾರಿಸಿದ YSRCP ನಾಯಕಿ