ವಿಂಡೋ ಗ್ಲಾಸ್​ಗೆ ಬಾಲಕಿ ಕತ್ತು ಸಿಲುಕಿ ಮೃತ್ಯು

ಹೈದರಾಬಾದ್​: ಹೃದಯ ವಿದ್ರಾವಕ ಘಟನೆ ಒಂದರಲ್ಲಿ ಕಾರ್​ ಚಾಲಕನ ಅಜಾಗರೂಕತೆಯಿಂದ 9 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ತೆಲಂಗಾಣದ ಸೂರ್ಯಪೇಟ್​ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿ ಆಟವಾಡುತ್ತಿದ್ದ ವೇಳೆ ಚಾಲಕ ಕಿಟಿಕಿಯ ಗಾಜುಗಳನ್ನು ಏರಿಸಿದ್ದು ಈ ವೇಳೆ ಬಾಲಕಿ ಕತ್ತು ಸಿಲುಕಿಕೊಂಡಿದ್ದು ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿದ್ದಾಳೆ ದಂಉ ಪೊಲೀಸರು ತಿಳಿಸಿದ್ದಾರೆ. ಮದುವೆ ಮನೆಯಲ್ಲಿ ಅವಘಡ ಮೃತ ದುರ್ದೈವಿಯನ್ನು ಬಾನೋತ್​ ಇಂದ್ರಜಾ(9) ಎಂದು ತಿಳಿದು ಬಂದಿದ್ದು ನೂತನ ವಧು-ವರನ ಜೊತೆ ಕಾರಿನ ಹಿಂದಿ ಸೀಟಿನಲ್ಲಿ ಆಟವಾಡುತ್ತ ಕತ್ತನ್ನು ಕಿಟಿಕಿಯಿಂದ ಹೊರಹಾಕಿದ್ದಾರೆ. … Continue reading ವಿಂಡೋ ಗ್ಲಾಸ್​ಗೆ ಬಾಲಕಿ ಕತ್ತು ಸಿಲುಕಿ ಮೃತ್ಯು