ಬಾಲಿವುಡ್, ಹಾಲಿವುಡ್ ಆಳುತ್ತೇವೆ! ‘ಅನಿಮಲ್’ ಕಾರ್ಯಕ್ರಮದಲ್ಲಿ ನಗೆಪಾಟಲಿಗೀಡಾದ ತೆಲಂಗಾಣ ಸಚಿವ

ತೆಲುಗಿನ ‘ಅರ್ಜುನ್ ರೆಡ್ಡಿ’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್-ಕಟ್ ಹೇಳಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಅನಿಮಲ್’. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ. ಹೀಗಾಗಿಯೇ ಭಾನುವಾರ (ನ. 26) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಚಿತ್ರತಂಡ, ಸೋಮವಾರ ತೆಲಂಗಾಣದಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಇದನ್ನೂ ಓದಿ : BBKS 10; ಕ್ಯಾಪ್ಟನ್ಸಿ ಟಾಸ್ಕ್​ನಿಂದ ವಿನಯ್​ನನ್ನು​ ಹೊರಗಿಟ್ಟ ನಮ್ರತಾ ತೆಲಂಗಾಣ ಕಾರ್ಮಿಕ … Continue reading ಬಾಲಿವುಡ್, ಹಾಲಿವುಡ್ ಆಳುತ್ತೇವೆ! ‘ಅನಿಮಲ್’ ಕಾರ್ಯಕ್ರಮದಲ್ಲಿ ನಗೆಪಾಟಲಿಗೀಡಾದ ತೆಲಂಗಾಣ ಸಚಿವ