ನಿವೃತ್ತ ಪೊಲೀಸ್​ ಅಧಿಕಾರಿಯನ್ನು ಕೊಂದು ಮೃತದೇಹದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಆರೋಪಿ

ಹೈದರಾಬಾದ್​: ನಿವೃತ್ತ ಪೊಲೀಸ್​ ಅಧಿಕಾರಿಯನ್ನು ಕೊಲೆಗೈದು ಮೃತದೇಹದ ಮುಂದೆ ನಿಂತು ಆರೋಪಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಫೋಟೋದಲ್ಲಿರುವ ಮೃತ ವ್ಯಕ್ತಿಯನ್ನು ನಿವೃತ್ತ ಸಹಾಯಕ ಸಬ್​ ಇನ್ಸ್​ಪೆಕ್ಟರ್ (ಎಎಸ್​ಐ)​ ಶಿವರಾಜ್​(62) ಎಂದು ಗುರುತಿಸಲಾಗಿದೆ. ಆರೋಪಿಯ ಹೆಸರು ವಿವೇಕ್​ ಎಂದು ತಿಳಿದುಬಂದಿದೆ. ನಿವೃತ್ತ ಪೊಲೀಸ್​ ಅಧಿಕಾರಿ ಉತ್ನೂರ್​ ಸಮೀಪದ ಗಂಗಣ್ಣಪೇಟೆ ಮೂಲದವರಾಗಿದ್ದು, ಮಾರ್ಚ್​ 6ರಂದು ಕೊಲೆಯಾಗಿದ್ದಾರೆ. ಕುಟುಂಬ ಕಲಹವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅದರಲ್ಲಿ ವಿವೇಕ್​ … Continue reading ನಿವೃತ್ತ ಪೊಲೀಸ್​ ಅಧಿಕಾರಿಯನ್ನು ಕೊಂದು ಮೃತದೇಹದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಆರೋಪಿ