ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ತೇಜಸ್ವಿ ವಿಪಕ್ಷ ನಾಯಕನಾಗಬಾರದು- ಜೆಡಿಯು ಆಗ್ರಹ

ಪಟನಾ: ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ನಾಯಕ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರದ ಆರೋಪ ಮತ್ತು ಸಾಕಷ್ಟು ಕ್ರಿಮಿನಲ್ ಕೇಸ್​ಗಳಿವೆ. ಆದ್ದರಿಂದ ಅವರು ವಿಪಕ್ಷ ನಾಯಕರಾಗಬಾರದು ಎಂದು ಜೆಡಿಯು ರಾಜ್ಯ ಅಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್ ಮತ್ತು ಕಾರ್ಯಾಧ್ಯಕ್ಷ ಅಶೋಕ್ ಚೌಧರಿ, ವಕ್ತಾರರಾದ ಸಂಜಯ್ ಸಿಂಗ್​, ನೀರಜ್ ಕುಮಾರ್​, ಅಜಯ್ ಅಲೋಕ್ ಆಗ್ರಹಿಸಿದ್ದಾರೆ. ಎನ್​ಡಿಎ ಸಚಿವ ಸಂಪುಟದಿಂದ ಜೆಡಿಯು ನಾಯಕ ಮೇವಾ ಲಾಲ್ ಚೌಧರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆರ್​ಜೆಡಿ ಒತ್ತಡ ಹೇರಿತ್ತು. ಚೌಧರಿ ವಿರುದ್ಧ … Continue reading ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ತೇಜಸ್ವಿ ವಿಪಕ್ಷ ನಾಯಕನಾಗಬಾರದು- ಜೆಡಿಯು ಆಗ್ರಹ