VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ ತೆರೆಯಲು ಮುಂದಾದ ಯುವತಿಯರಿಗೆ ಕಾದಿತ್ತು ಭಾರಿ ಶಾಕ್​!

ವಾಷಿಂಗ್ಟನ್​: ಅಮೆರಿಕದ ವಾಷಿಂಗ್ಟನ್​ ಸ್ಟೇಟ್​ನ ಕಡಲ ಕಿನಾರೆಯ ಸಣ್ಣ ಬಂಡೆಗಳ ನಡುವೆ ಬಿದ್ದಿದ್ದ ದೊಡ್ಡದಾದ ಸೂಟ್​ಕೇಸ್​ ಅನ್ನು ನೋಡಿದ ಯುವತಿಯರಿಬ್ಬರು ಅದನ್ನು ತೆರೆಯಲು ಮುಂದಾಗಿ, ತಡವಾಗಿ ಅದರಲ್ಲಿದ್ದ ವಸ್ತುವಿನ ಬಗ್ಗೆ ತಿಳಿದು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಟಿಕ್​ಟಾಕ್​ ವಿಡಿಯೋ ಸಹ ವೈರಲ್​ ಆಗಿದೆ. ವಾಷಿಂಗ್ಟನ್​ನ ದುವಾಮಿಶ್ ಹೆಡ್ ಪಶ್ಚಿಮ ಸಿಯಾಟಲ್‌ನ ಉತ್ತರ ಭಾಗದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಇಬ್ಬರು ಯುವತಿಯರು ಸೂಟ್​ಕೇಸ್ ಕಂಡ ಬೆನ್ನಲ್ಲೇ ತೆರಯಲು ಯತ್ನಿಸಿ, ಅದರಿಂದ ಬಂದ ದುರ್ವಾಸನೆ ಕಂಡು … Continue reading VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ ತೆರೆಯಲು ಮುಂದಾದ ಯುವತಿಯರಿಗೆ ಕಾದಿತ್ತು ಭಾರಿ ಶಾಕ್​!