ಅನ್ಯ ಧರ್ಮದ ಯುವಕನ ಜೊತೆ ಚಾಟಿಂಗ್​; ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಸಹೋದರ

ಲಖನೌ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮೊಬೈಲ್​ ಫೋನ್​ ಗೀಳಿಗೆ ಹೆಚ್ಚಾಗಿ ಮಾರುಹೋಗುತ್ತಿದ್ದು, ಇದೊಂದು ವ್ಯಸನವಾಗಿ ಮಾರ್ಪಟ್ಟಿದೆ. ಇದೀಗ ಇದೇ ವಿಚಾರವಾಗಿ ಅಣ್ಣನೊಬ್ಬ ತನ್ನ ತಂಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಸಹರಾನ್​ಪುರದ ಶೇಖಪುರ ಕದೀಂ ಗ್ರಾಮದಲ್ಲಿ ನಡೆದಿದೆ. ಆರೋಪಿ ಆದಿತ್ಯ(20) ತನ್ನ ಸಹೋದರಿ ಮುಸ್ಕಾನ್​ (17)ಗೆ ಮೊಬೈಲ್​ ಫೋನ್​ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯದಂತೆ ಸೂಚನೆ ನೀಡಿದ್ದ. ಆದರೂ ಸಹ ಆಕೆ ಹೆಚ್ಚಾಗಿ ಮೊಬೈಲ್​ ಫೋನ್​ ಬಳಸಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು … Continue reading ಅನ್ಯ ಧರ್ಮದ ಯುವಕನ ಜೊತೆ ಚಾಟಿಂಗ್​; ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಸಹೋದರ