ಲಸಿಕೆ ತಾಂತ್ರಿಕ ಸಮಿತಿ ಶಿಫಾರಸು : ಕೋವಿಶೀಲ್ಡ್​ ಡೋಸ್​ಗಳ ಅಂತರ ಹೆಚ್ಚಿಸಿ, ಸೋಂಕಿತರು 6 ತಿಂಗಳು ಕಾಯಿರಿ

ನವದೆಹಲಿ : ಭಾರತದಲ್ಲಿ ಕರೊನಾ ಲಸಿಕೆ ಪಡೆಯುವ ಬಗ್ಗೆ ಹಲವು ಸಲಹೆಗಳನ್ನು ಲಸಿಕೆಯ ಬಗೆಗಿನ ತಾಂತ್ರಿಕ ಸಮಿತಿಯಾದ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಷನ್ (ಎನ್​ಟಿಎಜಿಐ) ನೀಡಿದೆ. ಇದರ ಪ್ರಕಾರ ಕೋವಿಶೀಲ್ಡ್​ ಲಸಿಕೆಯ ಮೊದಲನೇ ಡೋಸ್​ ಪಡೆದ ನಂತರ 12 ರಿಂದ 16 ವಾರಗಳ ಅಂತರ ಬಿಟ್ಟು ಎರಡನೇ ಡೋಸ್​ ಕೊಟ್ಟರೆ ಆ ಲಸಿಕೆಯ ಪರಿಣಾಮಕಾರಿತ್ವ ಇನ್ನೂ ಹೆಚ್ಚಲಿದೆ ಎನ್ನಲಾಗಿದೆ. ಹಾಲಿ ಕೋವಿಶೀಲ್ಡ್​ ಎರಡನೇ ಡೋಸ್​ ಪಡೆಯಲು ಇರುವ 4 ರಿಂದ 8 ವಾರಗಳ ಅಂತರವನ್ನು … Continue reading ಲಸಿಕೆ ತಾಂತ್ರಿಕ ಸಮಿತಿ ಶಿಫಾರಸು : ಕೋವಿಶೀಲ್ಡ್​ ಡೋಸ್​ಗಳ ಅಂತರ ಹೆಚ್ಚಿಸಿ, ಸೋಂಕಿತರು 6 ತಿಂಗಳು ಕಾಯಿರಿ