ತಡರಾತ್ರಿಯ ಈ ಕೆಟ್ಟ ಅಭ್ಯಾಸವೇ ಹೀನಾಯ ಸೋಲಿಗೆ ಕಾರಣ: ಆರ್​ಸಿಬಿ ವಿರುದ್ಧ ಸುರೇಶ್​ ರೈನಾ ಕಿಡಿ!

ನವದೆಹಲಿ: ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ತಂಡದ ಮಾಜಿ ಬ್ಯಾಟರ್​ ಸುರೇಶ್​ ರೈನಾ ಐಪಿಎಲ್​ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ತಮ್ಮ ಬಹುತೇಕ ಐಪಿಎಲ್​ ಕೆರಿಯರ್​ ಅನ್ನು ಸಿಎಸ್​ಕೆ ಜತೆಯಲ್ಲೇ ಕಳೆದ ರೈನಾ ಸಾಕಷ್ಟು ಬಾರಿ ಯಶಸ್ಸಿನ ರುಚಿಯನ್ನು ಕಂಡಿದ್ದಾರೆ. ಇಡೀ ಐಪಿಎಲ್ ಪಯಣದಲ್ಲಿ ಚೆನ್ನೈ ಬಲಿಷ್ಠ ತಂಡವನ್ನು ಹೊಂದಿದ್ದರು ಸಹ ಆಟಗಾರರಿಂದ ಹೆಚ್ಚಿನದ್ದನ್ನು ಪಡೆಯಲು ಚೆನ್ನೈ ತಂಡದ ಸಂಸ್ಕೃತಿಯು ಕೂಡ ಮ್ಯಾನೇಜ್​ಮೆಂಟ್​ಗೆ​ ಸಹಾಯ ಮಾಡಿದೆ. ಆ ಸಂಸ್ಕೃತಿಗಳಲ್ಲಿ ಒಂದು ತಡವಾಗಿ ಪಾರ್ಟಿ ಮಾಡದಿರುವ ನಿಯಮವನ್ನೂ … Continue reading ತಡರಾತ್ರಿಯ ಈ ಕೆಟ್ಟ ಅಭ್ಯಾಸವೇ ಹೀನಾಯ ಸೋಲಿಗೆ ಕಾರಣ: ಆರ್​ಸಿಬಿ ವಿರುದ್ಧ ಸುರೇಶ್​ ರೈನಾ ಕಿಡಿ!