‘ಕೆಜಿಎಫ್​’ ಚಿತ್ರತಂಡದಿಂದ ಬಂತು ಕೆಜಿಎಫ್​ ಟೈಮ್ಸ್ ಪತ್ರಿಕೆ

ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಎರಡನೇ ಭಾಗದ ಮೇಲೆ ಇಡೀ ದೇಶದ ಚಿತ್ರಪ್ರೇಮಿಗಳ ಕಣ್ಣಿದೆ. ಇನ್ನೇನು ಜ. 8ರ ಯಶ್ ಜನ್ಮದಿನಕ್ಕೆ ಟೀಸರ್​ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ವಿಶೇಷ ಪ್ರಚಾರದಲ್ಲಿ ನಿರತವಾಗಿದೆ ತಂಡ. ಇದನ್ನೂ ಓದಿ: ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಒಪ್ಪಿಗೆ ಹೌದು, ಕೆಜಿಎಫ್​ ಸಿನಿಮಾ ಟೀಸರ್ ಬಿಡುಗಡೆಯ ಸನಿಹದಲ್ಲಿದೆ. ಯಶ್ ಜನ್ಮದಿನದ ನಿಮಿತ್ತ ಹೊಂಬಾಳೆ ಫಿಲಂಸ್​ ಯೂಟ್ಯೂಬ್​ … Continue reading ‘ಕೆಜಿಎಫ್​’ ಚಿತ್ರತಂಡದಿಂದ ಬಂತು ಕೆಜಿಎಫ್​ ಟೈಮ್ಸ್ ಪತ್ರಿಕೆ