2024ರಲ್ಲಿ ಯಾರ ವಿರುದ್ಧ ಆಡಲಿದೆ ಟೀಂ ಇಂಡಿಯಾ; ಸರಣಿಗಳ ವಿವರ ಹೀಗಿದೆ

ಮುಂಬೈ: ಟೀಂ ಇಂಡಿಯಾಗೆ 2023 ಅಂದುಕೊಂಡಂತೆ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಆಟಗಾರರ ಉತ್ತಮ ಪ್ರದರ್ಶನದ ಹೊರತಾಗಿಯೂ ತಂಡ ಎರಡು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು. ಈ ವರ್ಷವಾದರೂ ಟೀಂ ಇಂಡಿಯಾ ಪ್ರಶಸ್ತಿ ಬರವನ್ನು ನೀಗಿಸುತ್ತಾ ಎಂದು ಕಾದು ನೋಡಬೇಕಿದೆ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು 2023 ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ … Continue reading 2024ರಲ್ಲಿ ಯಾರ ವಿರುದ್ಧ ಆಡಲಿದೆ ಟೀಂ ಇಂಡಿಯಾ; ಸರಣಿಗಳ ವಿವರ ಹೀಗಿದೆ