ಟೀಮ್​ ಇಂಡಿಯಾಗೆ ಮಧ್ಯಮ ಕ್ರಮಾಂಕದ ಬಲ: ಇವರು ನಿಂತರೆ ಗೆಲುವು ದಕ್ಕದೇ ಇರಲ್ಲ!

ನವದೆಹಲಿ: ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಏಕ ಚಕ್ರಾಧಿಪತಿಯಂತೆ ಅಬ್ಬರಿಸಿ ಬೊಬ್ಬೊರಿದಿದೆ. 9 ಲೀಗ್​ ಪಂದ್ಯಗಳನ್ನು ಆಡಿರುವ ಭಾರತ ಒಂದೇ ಒಂದು ಸೋಲನ್ನು ಕಾಣದೆ ಅಜೇಯ ಓಟದೊಂದಿಗೆ ಸೆಮಿಫೈನಲ್​ ತಲುಪಿದೆ. ಈ ಬಾರಿ ಭಾರತ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡಲ್ಲೂ ಸಂಘಟಿತ ಪ್ರದರ್ಶನ ತೋರುತ್ತಿದೆ. ಅದರಲ್ಲೂ ಬ್ಯಾಟಿಂಗ್​ನಲ್ಲಿ ಈ ಬಾರಿಯ ಪ್ರಮುಖ ಶಕ್ತಿ ಎಂದರೆ, ಮಧ್ಯಮ ಕ್ರಮಾಂಕದ ಆಟಗಾರರ ಅದ್ಭುತ ಫಾರ್ಮ್​. ಲೀಗ್​ ಹಂತದಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಸೋಲದೇ ಇರುವುದಕ್ಕೆ ಆರಂಭಿಕ ಜೋಡಿಗಿಂತ … Continue reading ಟೀಮ್​ ಇಂಡಿಯಾಗೆ ಮಧ್ಯಮ ಕ್ರಮಾಂಕದ ಬಲ: ಇವರು ನಿಂತರೆ ಗೆಲುವು ದಕ್ಕದೇ ಇರಲ್ಲ!