ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಪಂದ್ಯದಲ್ಲಿ ಕೇಸರಿ ಜೆರ್ಸಿ ಧರಿಸುವುದೇ ಟೀಮ್ ಇಂಡಿಯಾ?

ನವದೆಹಲಿ: ಭಾರತ ತಂಡ ಏಕದಿನ ವಿಶ್ವಕಪ್​ನಲ್ಲಿ ಮುಂದಿನ ಶನಿವಾರ ಅಹಮದಾಬಾದ್​ನಲ್ಲಿ ಪಾಕಿಸ್ತಾನ ವಿರುದ್ಧದ ಹೈ&ವೋಲ್ಟೇಜ್​ ಪಂದ್ಯದಲ್ಲಿ ಕೇಸರಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಎಂಬ ವರದಿಯನ್ನು ಬಿಸಿಸಿಐ ಖಜಾಂಚಿ ಆಶಿಶ್​ ಶೆಲಾರ್​ ತಳ್ಳಿಹಾಕಿದ್ದಾರೆ. ಭಾರತ ತಂಡದ ಆಟಗಾರರು ಪ್ರಸಕ್ತ ಅಭ್ಯಾಸದ ವೇಳೆ ತಿಳಿ ಕೇಸರಿ ಬಣ್ಣದ ಜೆರ್ಸಿ ಧರಿಸುತ್ತಿದ್ದರೂ, ಪಂದ್ಯದಲ್ಲಿ ಎಂದಿನ ನೀಲಿ ಬಣ್ಣದ ಜೆರ್ಸಿಯಲ್ಲೇ ಆಡುತ್ತಿದ್ದಾರೆ. ಈ ಮುನ್ನ 2019ರ ವಿಶ್ವಕಪ್​ನಲ್ಲಿ ಭಾರತ, ಆತಿಥೇಯ ಇಂಗ್ಲೆಂಡ್​ ವಿರುದ್ಧ ಕೇಸರಿ ಮತ್ತು ಕಡು ನೀಲಿ ಬಣ್ಣದ ಜೆರ್ಸಿಯಲ್ಲಿ ಆಡಿತ್ತು. … Continue reading ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಪಂದ್ಯದಲ್ಲಿ ಕೇಸರಿ ಜೆರ್ಸಿ ಧರಿಸುವುದೇ ಟೀಮ್ ಇಂಡಿಯಾ?