ಟೀಮ್ ಇಂಡಿಯಾಗೆ ಕಪಿಲ್ ದೇವ್ ಕಾಲದ ಸಮವಸ್ತ್ರ ವಾಪಸ್! ರೆಟ್ರೋ ಜೆರ್ಸಿಯ ಝಲಕ್ ಪ್ರದರ್ಶಿಸಿದ ಧವನ್

ಸಿಡ್ನಿ: ದಿಗ್ಗಜರಾದ ಕಪಿಲ್ ದೇವ್, ಸಚಿನ್ ತೆಂಡುಲ್ಕರ್ ಅವರ ಕಾಲದ ಜೆರ್ಸಿಯನ್ನು ಮತ್ತೊಮ್ಮೆ ತೊಡಲು ಟೀಮ್ ಇಂಡಿಯಾ ಸಜ್ಜಾಗಿದೆ. 1992ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಧರಿಸಿದ್ದ ಕಡುನೀಲಿ ಬಣ್ಣದ ಜೆರ್ಸಿ ಈ ಬಾರಿ ಮತ್ತೆ ಕಾಂಗರೂ ಪ್ರವಾಸದಲ್ಲೇ ಮರಳಿ ಬರಲಿದೆ. ಈ ಹೊಸ ಜೆರ್ಸಿಯ ಝಲಕ್ ಅನ್ನು ಟೀಮ್ ಇಂಡಿಯಾದ ಎಡಗೈ ಆರಂಭಿಕ ಶಿಖರ್ ಧವನ್ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿದ್ದಾರೆ. ನವೆಂಬರ್ 27ರಿಂದ ನಡೆಯಲಿರುವ ಸೀಮಿತ ಓವರ್ ಸರಣಿಯಲ್ಲಿ ವಿರಾಟ್ ಕೊಹ್ಲಿ … Continue reading ಟೀಮ್ ಇಂಡಿಯಾಗೆ ಕಪಿಲ್ ದೇವ್ ಕಾಲದ ಸಮವಸ್ತ್ರ ವಾಪಸ್! ರೆಟ್ರೋ ಜೆರ್ಸಿಯ ಝಲಕ್ ಪ್ರದರ್ಶಿಸಿದ ಧವನ್