ಟೀಂ ಇಂಡಿಯಾ ನಹಿ ಟೀಂ ಭಾರತ್: ತಂಡದ ಹೆಸರನ್ನು ಬದಲಾಯಿಸಲು ಬಿಸಿಸಿಐಗೆ ವೀರೇಂದ್ರ ಸೆಹ್ವಾಗ್ ಮನವಿ

ನವದೆಹಲಿ: ಟೀಂ ಇಂಡಿಯಾ ಬದಲಾಗಿ ಟೀಮ್ ಭಾರತ್ ಎಂದು ಭಾರತೀಯ ಕ್ರಿಕೆಟ್​​ ತಂಡದ ಹೆಸರನ್ನು ಬದಲಾಯಿಸಲು ಬಿಸಿಸಿಐ ಬಳಿ ಟೀಮ್‌ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮನವಿ ಮಾಡಿದ್ದಾರೆ. ಸೆ.18 ರಿಂದ 21ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಮರು ನಾಮಕರಣ ಮಾಡುವ ಪ್ರಸ್ತಾಪವನ್ನು ಸರ್ಕಾರ ಮಾಡಲಿದೆ. ರಿಪಬ್ಲಿಕ್‌ ಆಫ್‌ ಇಂಡಿಯಾ ಬದಲಿಗೆ ರಿಪಬ್ಲಿಕ್‌ ಆಫ್‌ ಭಾರತ ಎನ್ನುವ ಹೆಸರನ್ನು ಸರ್ಕಾರ ನೀಡಲಿದೆ. ಈ ಕುರಿತಾಗಿ ಈಗಾಗಲೇ ಚರ್ಚೆಯಾಗುತ್ತಿದೆ. ವೀರೇಂದ್ರ ಸೆಹ್ವಾಗ್ ಟ್ವೀಟ್‌ನಲ್ಲಿ … Continue reading ಟೀಂ ಇಂಡಿಯಾ ನಹಿ ಟೀಂ ಭಾರತ್: ತಂಡದ ಹೆಸರನ್ನು ಬದಲಾಯಿಸಲು ಬಿಸಿಸಿಐಗೆ ವೀರೇಂದ್ರ ಸೆಹ್ವಾಗ್ ಮನವಿ