ಟ್ಯಾಕ್ಸಿ ಪ್ರಯಾಣವೂ ದುಬಾರಿ; ಮೂರು ವರ್ಷದ ನಂತರ ಪ್ರಯಾಣ ದರ ಹೆಚ್ಚಿಸಿ ಆದೇಶ

ಬೆಂಗಳೂರು: ಟ್ಯಾಕ್ಸಿ ಪ್ರಯಾಣ ದರ ನಿಗದಿ ಮಾಡುವ ಕುರಿತ ನಿಯಮದಲ್ಲಿ ಬದಲಾವಣೆ ಮಾಡಿರುವ ಸಾರಿಗೆ ಇಲಾಖೆ, ವಾಹನಗಳ ಮೌಲ್ಯವನ್ನಾಧರಿಸಿ ಪ್ರಯಾಣ ದರ ಪಡೆಯಲು ಹೊಸ ದರಪಟ್ಟಿ ಪ್ರಕಟಿಸಿದೆ. ಟ್ಯಾಕ್ಸಿ ಸೇವೆಗಳ ಪ್ರಯಾಣ ದರ ನಿಗದಿಗೆ ಸಾರಿಗೆ ಇಲಾಖೆ ಹೊಸ ಮಾನದಂಡ ಅನುಸರಿಸಿದೆ. ಈ ಹಿಂದೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹವಾನಿಯಂತ್ರಿತ ಮತ್ತು ಹವಾನಿಯಂತ್ರಿತವಲ್ಲದ ಟ್ಯಾಕ್ಸಿ ಸೇವೆಗೆ ಪ್ರತ್ಯೇಕ ಪ್ರಯಾಣ ದರ ನಿಗದಿ ಮಾಡಲಾಗಿತ್ತು. ಆದರೀಗ ಅದನ್ನು ಬದಲಿಸಲಾಗಿದ್ದು, ರಾಜ್ಯಕ್ಕೆ ಅನ್ವಯವಾಗುತ್ತಿದ್ದ ವಾಹನಗಳ ಮೌಲ್ಯವನ್ನಾಧರಿಸಿ ಪ್ರಯಾಣ ದರ ನಿಗದಿಯನ್ನು … Continue reading ಟ್ಯಾಕ್ಸಿ ಪ್ರಯಾಣವೂ ದುಬಾರಿ; ಮೂರು ವರ್ಷದ ನಂತರ ಪ್ರಯಾಣ ದರ ಹೆಚ್ಚಿಸಿ ಆದೇಶ