ಜವಾನ್​: ಶಾರುಖ್​ ಬೋಳುತಲೆಯಲ್ಲಿರುವ ಸಂಸ್ಕೃತ ಪದದ ಟ್ಯಾಟೂವಿನ ಅರ್ಥ ಹೀಗಿದೆ…

ಮುಂಬೈ: ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ ಮತ್ತು ನಯನತಾರಾ ಅಭಿಯನದ ಜವಾನ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಚಿತ್ರದ ಪ್ರಿವ್ಯೂ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಶಾರುಖ್​ ಹಿಂದೆಂದು ಕಾಣಿಸಿದಕೊಳ್ಳದ ಲುಕ್​ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಫೋಟೋದಲ್ಲಿ ಟ್ಯಾಟೂ ಒಂದನ್ನು ಗಮನಿಸಿದ್ದಾರೆ. ಇದೀಗ ಆ ಟ್ಯಾಟೂವಿನ ಅರ್ಥವನ್ನು ಡೀಕೋಡ್​ ಮಾಡಲಾಗಿದೆ. ಎಡಭಾಗದ … Continue reading ಜವಾನ್​: ಶಾರುಖ್​ ಬೋಳುತಲೆಯಲ್ಲಿರುವ ಸಂಸ್ಕೃತ ಪದದ ಟ್ಯಾಟೂವಿನ ಅರ್ಥ ಹೀಗಿದೆ…