ಕನ್ನಡತಿ ಅದಿತಿಗೆ ಒಲಿಂಪಿಕ್ಸ್ ಪದಕ ಕೈತಪ್ಪಿದರೂ ಒಲಿದು ಬಂತು ಭರ್ಜರಿ ಬಹುಮಾನ!

ಬೆಂಗಳೂರು: ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಿದ್ದ ಕನ್ನಡತಿ ಅದಿತಿ ಅಶೋಕ್, ಗಾಲ್ಫ್ ಸ್ಪರ್ಧೆಯ ಮೊದಲ ಮೂರು ದಿನ 2ನೇ ಸ್ಥಾನ ಅಲಂಕರಿಸುವ ಮೂಲಕ ಬೆಳ್ಳಿ ಪದಕ ಗೆಲ್ಲುವತ್ತ ಮುನ್ನಡೆದಿದ್ದರು. ಆದರೆ ಸ್ಪರ್ಧೆಯ ಕೊನೇಕ್ಷಣದಲ್ಲಿ ಹಿನ್ನಡೆ ಕಂಡಿದ್ದ ಅದಿತಿ 4ನೇ ಸ್ಥಾನಕ್ಕೆ ಕುಸಿದು ಪದಕವಂಚಿತೆಯಾಗಿದ್ದರು. ಇದರ ನಡುವೆಯೂ ಅವರು ಭಾರತೀಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ಮತ್ತು ಶ್ರೀಮಂತರ ಆಟವೆಂದೇ ಕಡೆಗಣನೆಗೆ ಒಳಗಾಗಿದ್ದ ಗಾಲ್ಫ್ ಕ್ರೀಡೆಯ ಬಗ್ಗೆ ಎಲ್ಲ ಭಾರತೀಯ ಕ್ರೀಡಾಪ್ರೇಮಿಗಳು ಆಸಕ್ತಿ ತೋರುವಂತೆ ಮಾಡಿದ್ದರು. ಈ … Continue reading ಕನ್ನಡತಿ ಅದಿತಿಗೆ ಒಲಿಂಪಿಕ್ಸ್ ಪದಕ ಕೈತಪ್ಪಿದರೂ ಒಲಿದು ಬಂತು ಭರ್ಜರಿ ಬಹುಮಾನ!