ಜನವರಿಯಲ್ಲಿ ಟಾಟಾ ವಾಹನ ಬೆಲೆ ಏರಿಕೆ!

ನವದೆಹಲಿ: 2024 ಜನವರಿ 1ರಿಂದ ಜಾರಿಗೆ ಬರುವಂತೆ ತನ್ನ ವಾಣಿಜ್ಯ ವಾಹನಗಳ ಬೆಲೆಗಳನ್ನು ಶೇಕಡ 3ರ ವರೆಗೆ ಏರಿಸುವುದಾಗಿ ಟಾಟಾ ಮೋರ್ಟಸ್​ ತಿಳಿಸಿದೆ. ಹಿಂದಿನ ಉತ್ಪಾದನಾ ವೆಚ್ಚಗಳ ಪರಿಣಾಮವನ್ನು ಸರಿದೂಗಿಸಿಕೊಳ್ಳಲು ಎಲ್ಲ ರೇಂಜ್​ನ ವಾಣಿಜ್ಯ ವಾಹನಗಳ ಬೆಲೆಗಳನ್ನು ಹೆಚ್ಚಿಸಲಾಗುವುದೆಂದು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಕಂಪನಿ ತಿಳಿಸಿದೆ. 5.6 ಲಕ್ಷ ರೂಪಾಯಿಯಿಂದ ಆರಂಭಿಸಿ 25.94 ಲಕ್ಷ ರೂ. ವರೆಗಿನ ಹ್ಯಾಚ್​ಬ್ಯಾಕ್​ನಿಂದ ಶುರುವಾಗಿ ಪ್ರೀಮಿಯಂ ಎಸ್​ಯುವಿ ವರೆಗಿನ ಪ್ರಯಾಣಿಕ ವಾಹನಗಳನ್ನು ಟಾಟಾ ಮೋರ್ಟಸ್​ ಮಾರಾಟ ಮಾಡುತ್ತದೆ. ಮಾರುತಿ ಸುಜುಕಿ, ಮಹೀಂದ್ರಾ ಆ್ಯಂಡ್​ … Continue reading ಜನವರಿಯಲ್ಲಿ ಟಾಟಾ ವಾಹನ ಬೆಲೆ ಏರಿಕೆ!