ಟಾಟಾ ಮೋಟಾರ್ಸ್ ಯೋಧ 2.0, ಇಂಟ್ರಾ ವಿ20, ಇಂಟ್ರಾ ವಿ50 ಪಿಕಪ್‍ ವಾಹನಗಳ ಬಿಡುಗಡೆ

ಹೈದರಾಬಾದ್: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಇಂದು Yodha 2.0, ಇಂಟ್ರಾ V20 ಬೈ-ಫ್ಯುಯಲ್ (ಸಿಎನ್​ಜಿ+ಪೆಟ್ರೋಲ್) ಮತ್ತು ಇಂಟ್ರಾ V50ಗಳ ಬಿಡುಗಡೆಯೊಂದಿಗೆ ಭಾರತದ ವೇಗವಾಗಿ ಬೆಳೆಯುತ್ತಿರುವ ಪಿಕಪ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಈ ಒರಟಾದ ಮತ್ತು ಕಠಿಣವಾದ ಪಿಕಪ್‍ ವಾಹನಗಳು ಎದ್ದುಕಾಣುವ ಹೊಸ ವಿನ್ಯಾಸದ ಜೊತೆಗೆ ಅತ್ಯಧಿಕ ಹೊರೆ-ಸಾಗಿಸುವ ಸಾಮರ್ಥ್ಯ, ದೀರ್ಘವಾದ ಡೆಕ್, ಸುರಕ್ಷಿತ ಮತ್ತು ಆರಾಮದಾಯಕ ಚಾಲನೆಗೆ ಅಗತ್ಯವಾದ ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ವಿವಿಧ ರೀತಿಯ ನಗರ ಮತ್ತು … Continue reading ಟಾಟಾ ಮೋಟಾರ್ಸ್ ಯೋಧ 2.0, ಇಂಟ್ರಾ ವಿ20, ಇಂಟ್ರಾ ವಿ50 ಪಿಕಪ್‍ ವಾಹನಗಳ ಬಿಡುಗಡೆ