ದಾಖಲೆ ಮೊತ್ತಕ್ಕೆ ಐಪಿಎಲ್​ ಪ್ರಾಯೋಜಕತ್ವ ಉಳಿಸಿಕೊಂಡ ಟಾಟಾ ಗ್ರೂಪ್ಸ್

ನವದೆಹಲಿ: 17ನೇ ಆವೃತ್ತಿಯ ಐಪಿಎಲ್​ ಒಂದಿಲ್ಲೊಂದು ವಿಚಾರಕ್ಕೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದ್ದು, ಈಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಪ್ರಾಯೋಜಕತ್ವದ ಹಕ್ಕು ಭರ್ಜರಿ ಮೊತ್ತಕ್ಕೆ ಬಿಕರಿಯಾಗಿದ್ದು, ಮುಂದಿನ ಐದು ವರ್ಷಗಳ ಕಾಲ ಟೈಟಲ್​ ಪ್ರಾಯೋಜಕತ್ವದ ಹಕ್ಕು ಈ ಸಂಸ್ಥೆಯ ಪಾಲಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಪ್ರಾಯೋಜಕತ್ವ ಹಕ್ಕು ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದ್ದು, ಹಾಲಿ ಅಂದರೆ 2024ರಿಂದ 2028ರವರೆಗಿನ ಟೈಟಲ್ ಪ್ರಾಯೋಜಕತ್ವದ ಹಕ್ಕು ಟಾಟಾ ಸಮೂಹದ ಪಾಲಾಗಿದೆ. ಐಪಿಎಲ್‌ ಟೂರ್ನಿಯ … Continue reading ದಾಖಲೆ ಮೊತ್ತಕ್ಕೆ ಐಪಿಎಲ್​ ಪ್ರಾಯೋಜಕತ್ವ ಉಳಿಸಿಕೊಂಡ ಟಾಟಾ ಗ್ರೂಪ್ಸ್