ಎಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ಒಡೆಯನಾಗಿದ್ದ ಗಣಿಕೆಲಸಗಾರನಿಗೆ ಮತ್ತೆ 15 ಕೋಟಿ ಬಂಪರ್​!

ಡೊಡೊಮಾ (ತಾಂಜಾನಿಯಾ): ಅದೃಷ್ಟವೆಂಬುದು ಯಾವಾಗ? ಯಾರಿಗೆ? ಯಾವ ರೀತಿಯಲ್ಲಿ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ. ಆದರೆ, ಒಮ್ಮೆ ಅದೃಷ್ಟ ದೇವತೆ ಮನೆ ಪ್ರವೇಶಿಸಿದರೆ ಸಾಕು ಆತನ ಬದುಕೇ ಬಂಗಾರವಾಗಿಬಿಡುತ್ತದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ಒಂದು ಬಾರಿಯಲ್ಲ, ಎರಡು ಬಾರಿ ಈತನ ಮನೆ ಬಾಗಿಲಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. ಹೌದು, ಹಿಂದೊಮ್ಮೆ ತಾಂಜಾನಿಯಾ ಸರ್ಕಾರವು ಗಣಿ ಕೆಲಸಗಾರನ ಮನೆಗೆ ಬರೋಬ್ಬರಿ 7.74 ಬಿಲಿಯನ್ ತಾಂಜಾನಿಯನ್​ ಕರೆನ್ಸಿ ಶಿಲ್ಲಿಂಗ್ಸ್​ ಚೆಕ್​ ಅನ್ನು ಕಳುಹಿಸಿಕೊಟ್ಟಿತ್ತು. ಡಾಲರ್​ ರೂಪದಲ್ಲಿ ಅದರ ಮೌಲ್ಯ … Continue reading ಎಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ಒಡೆಯನಾಗಿದ್ದ ಗಣಿಕೆಲಸಗಾರನಿಗೆ ಮತ್ತೆ 15 ಕೋಟಿ ಬಂಪರ್​!