ಪ್ರಶಾಂತ್ ನಿರ್ದೇಶನದಲ್ಲಿ ಸಂತಾನಂ; ದ್ವಿಭಾಷಾ ಚಿತ್ರಕ್ಕೆ ತಾನ್ಯಾ ಹೋಪ್ ನಾಯಕಿ

ತಮಿಳು ನಟ ಸಂತಾನಂ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಪ್ರಶಾಂತ್ ರಾಜ್ ಮೊದಲೇ ಹೇಳಿದ್ದರು. ಯಾವ ಪ್ರಶಾಂತ್ ಎಂಬ ಪ್ರಶ್ನೆ ಬರಬಹುದು. ಅದೇ ‘ಲವ್ ಗುರು’, ‘ಜೂಮ್, ‘ಆರೆಂಜ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರಲ್ಲ, ಅದೇ ಪ್ರಶಾಂತ್ ಈಗ ಸಂತಾನಂ ಅಭಿನಯದಲ್ಲಿ ದ್ವಿಭಾಷಾ ಚಿತ್ರ ಮಾಡುತ್ತಿದ್ದಾರೆ. ಆ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಸದ್ದಿಲ್ಲದೆ ಮುಗಿದಿದೆ. ಈ ಚಿತ್ರದ ವಿಶೇಷತೆಯೆಂದರೆ, ಕನ್ನಡದ ಹಲವು ತಂತ್ರಜ್ಞರು ಕೆಲಸ ಮಾಡುತ್ತಿರುವುದು. ‘ರಾಬರ್ಟ್’ ಖ್ಯಾತಿಯ ಸುಧಾಕರ್ ರಾಜ್ ಛಾಯಾಗ್ರಹಣ ಮಾಡಿದರೆ, … Continue reading ಪ್ರಶಾಂತ್ ನಿರ್ದೇಶನದಲ್ಲಿ ಸಂತಾನಂ; ದ್ವಿಭಾಷಾ ಚಿತ್ರಕ್ಕೆ ತಾನ್ಯಾ ಹೋಪ್ ನಾಯಕಿ