ಟ್ಯಾಂಕರ್​ ಮಾಫಿಯಾ ಮುನ್ನೆಲೆಗೆ, ನಗರದಲ್ಲೀಗ ಟ್ಯಾಂಕರ್​ಗಳದ್ದೇ ಅಬ್ಬರ, ದುಪ್ಪಟ್ಟು ಹಣ ನೀಡಿದರೆ ಮಾತ್ರ ಟ್ಯಾಂಕರ್​ ನೀರು

ಶ್ರವಣ್​ಕುಮಾರ್​ ನಾಳ, ಮಂಗಳೂರು ತುಂಬೆ ಡ್ಯಾಂನಲ್ಲಿ ನೇತ್ರಾವತಿ ನದಿಯ ಒಳಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿಗೆ ವಾಟರ್​ ರೇಷನಿಂಗ್​ ವ್ಯವಸ್ಥೆ ಜಾರಿಗೊಂಡಿದ್ದೇ ತಡ ಟ್ಯಾಂಕರ್​ ಮಾಫಿಯಾ ಮುನ್ನೆಲೆ ಬಂದಿದೆ. ಸಧ್ಯಕ್ಕೆ ಮಂಗಳೂರಿನಲ್ಲಿ ದುಪ್ಪಟ್ಟು ಹಣ ನೀಡಿದರೆ ಮಾತ್ರ ಟ್ಯಾಂಕರ್​ ನೀರು ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ 2 ತಿಂಗಳ ಹಿಂದೆ 2 ಸಾವಿರ ಲೀಟರ್​ ಟ್ಯಾಂಕರ್​ ನೀರಿಗೆ 500 ರೂ., 8 ಸಾವಿರ ಲೀಟರ್​ ಟ್ಯಾಂಕರ್​ ನೀರಿಗೆ 2500ರೂ ಇತ್ತು. ಮೇ 5ರಿಂದ ಜಿಲ್ಲಾಡಳಿತೆದಿಂದ ಎರಡು ದಿನಗಳಿಗೊಮ್ಮೆ ನೀರು … Continue reading ಟ್ಯಾಂಕರ್​ ಮಾಫಿಯಾ ಮುನ್ನೆಲೆಗೆ, ನಗರದಲ್ಲೀಗ ಟ್ಯಾಂಕರ್​ಗಳದ್ದೇ ಅಬ್ಬರ, ದುಪ್ಪಟ್ಟು ಹಣ ನೀಡಿದರೆ ಮಾತ್ರ ಟ್ಯಾಂಕರ್​ ನೀರು