ಮಹಿಳೆಯರಿಗೆ ಮಾಸಿಕ 1 ಸಾವಿರ ರೂ. ನೀಡುವ ಯೋಜನೆ ಪ್ರಾರಂಭಿಸಿದ ತಮಿಳುನಾಡು ಸರ್ಕಾರ

ತಮಿಳುನಾಡು: ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರ ಜನ್ಮದಿನದ ಅಂಗವಾಗಿ ರಾಜ್ಯದ ಪ್ರತಿ ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ಮಾಸಿಕ 1 ಸಾವಿರ ರೂ. ಆರ್ಥಿಕ ನೆರವು ಯೋಜನೆಯನ್ನು ಇದೀಗ ತಮಿಳುನಾಡು ಸರ್ಕಾರ ನೂತನವಾಗಿ ಪ್ರಾರಂಭಿಸಿದೆ. ಇದನ್ನೂ ಓದಿ: Fish oils Benefits: ನಿಮಗೆ ಮೀನಿನ ಎಣ್ಣೆಯ ಬಗ್ಗೆ ತಿಳಿದಿದೆಯೇ? ಅದರ ಅದ್ಭುತ ಪ್ರಯೋಜನಗಳು ಇಲ್ಲಿವೆ… ಕುಟುಂಬದ ಅರ್ಹ ಮಹಿಳಾ ಮುಖ್ಯಸ್ಥರು ಕಲೈಂಜರ್ ಮಗಳಿರ್ ಉರಿಮೈ ತಿಟ್ಟಂ ಅಥವಾ ಕಲೈಂಜರ್ ಮಹಿಳಾ ಹಕ್ಕು ಯೋಜನೆ ಅಡಿಯಲ್ಲಿ ತಿಂಗಳಿಗೆ 1,000 ರೂ.ಗಳನ್ನು … Continue reading ಮಹಿಳೆಯರಿಗೆ ಮಾಸಿಕ 1 ಸಾವಿರ ರೂ. ನೀಡುವ ಯೋಜನೆ ಪ್ರಾರಂಭಿಸಿದ ತಮಿಳುನಾಡು ಸರ್ಕಾರ