ಬಡಮಕ್ಕಳ ಶಿಕ್ಷಣಕ್ಕೆ 7 ಕೋಟಿ ರೂ. ಮೌಲ್ಯದ ಜಮೀನು ದಾನ ಮಾಡಿದ ಮಹಿಳೆ! ಪ್ರತ್ಯಕ್ಷ ದೈವವೆಂದ ಜನರು

ಚೆನ್ನೈ: ಕೋಟಿ ಕೋಟಿ ಹಣವಿದ್ದರೂ ಒಂದೇ ಒಂದು ರೂಪಾಯಿ ಖರ್ಚು ಮಾಡಲು ಹಿಂದೆ-ಮುಂದೆ ನೋಡುವ ಮತ್ತು ನೂರು ಬಾರಿ ಯೋಚಿಸುವ ಈ ಕಾಲದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಬಿಟ್ಟುಕೊಡುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿರುವ ಕೊಪ್ಪಳದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದ ಸಂಗತಿ ನಿಮಗೆಲ್ಲರಿಗೂ ತಿಳಿದಿದೆ. ಇದೇ ಮಾದರಿಯಲ್ಲಿ ತಮಿಳುನಾಡಿನ ಮಹಿಳೆಯೊಬ್ಬರು ಭಾರಿ ಬೆಲೆ ಬಾಳುವ ಭೂಮಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ. … Continue reading ಬಡಮಕ್ಕಳ ಶಿಕ್ಷಣಕ್ಕೆ 7 ಕೋಟಿ ರೂ. ಮೌಲ್ಯದ ಜಮೀನು ದಾನ ಮಾಡಿದ ಮಹಿಳೆ! ಪ್ರತ್ಯಕ್ಷ ದೈವವೆಂದ ಜನರು