ಕೋವಿಡ್​ ವಿರುದ್ಧ ಹೋರಾಟದ ನಡುವೆ ಆರ್ಥಿಕ ಚೇತನ ಹೆಚ್ಚಿಸಿಕೊಳ್ಳಲು ತಮಿಳುನಾಡು ಯತ್ನ, ಚೀನಾದಿಂದ ಹೊರಹೋಗುತ್ತಿರುವ ಕಂಪನಿಗಳ ಮೇಲೆ ಕಣ್ಣು

ಚೆನ್ನೈ: ತನ್ನ ರಾಜ್ಯದಲ್ಲಿ ಉಂಟಾಗಿರುವ ಕರೊನಾ ಸೋಂಕಿನ ಸಮಸ್ಯೆಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಪ್ರಯತ್ನಮುಖಿಯಾಗಿರುವ ತಮಿಳುನಾಡು ಆರ್ಥಿಕವಾಗಿ ಬಲಾಢ್ಯವಾಗುವ ಪ್ರಯತ್ನವನ್ನೂ ಜಾರಿಯಲ್ಲಿಟ್ಟಿದೆ. ಇದಕ್ಕಾಗಿ ಅದು ಕರೊನಾ ಸೋಂಕಿನ ಸಮಸ್ಯೆಯಿಂದ ಚೀನಾ ಮತ್ತಿತರ ರಾಷ್ಟ್ರಗಳಿಂದ ಹೊರಹೋಗುತ್ತಿರುವ ಕಂಪನಿಗಳ ಬೇಟೆಗೆ ಅದು ಮುಂದಾಗಿದೆ. ಇದಕ್ಕಾಗಿ ಅದು ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯಲ್ಲಿ ಚೀನಾದಿಂದ ಹೊರಹೋಗಲು ನಿರ್ಧರಿಸಿರುವ ಜಪಾನ್​ ಮತ್ತು ದಕ್ಷಿಣ ಕೊರಿಯಾ ಸೇರಿ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಇರಲಿದ್ದಾರೆ. ಇವರೆಲ್ಲರೂ ಸೇರಿ ಯಾವೆಲ್ಲ ಕಂಪನಿಗಳನ್ನು ತಮಿಳುನಾಡಿನತ್ತ … Continue reading ಕೋವಿಡ್​ ವಿರುದ್ಧ ಹೋರಾಟದ ನಡುವೆ ಆರ್ಥಿಕ ಚೇತನ ಹೆಚ್ಚಿಸಿಕೊಳ್ಳಲು ತಮಿಳುನಾಡು ಯತ್ನ, ಚೀನಾದಿಂದ ಹೊರಹೋಗುತ್ತಿರುವ ಕಂಪನಿಗಳ ಮೇಲೆ ಕಣ್ಣು