ದೀಪಾವಳಿ ಗಿಫ್ಟ್​; ಉದ್ಯೋಗಿಗಳಿಗೆ ಬುಲೆಟ್ ಬೈಕ್‌, ಎಲ್​​ಇಡಿ ಟಿವಿ, ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದ ಚಹಾ ತೋಟದ ಮಾಲೀಕ

ತಮಿಳುನಾಡು: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಇಂತಹ ಹಬ್ಬವನ್ನು ಹೆಚ್ಚು ಸಂತೋಷದಿಂದ ಆಚರಿಸಲು ಅನೇಕ ಕಂಪನಿಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುತ್ತಾರೆ. ಹೀಗೆ ನೀಲಗಿರಿಯ ಎಸ್ಟೇಟ್ ಮಾಲೀಕರೊಬ್ಬರು ತಮ್ಮ ಉದ್ಯೋಗಿಗಳಿಗೆ ಬೈಕ್‌ಗಳು, ಎಲ್‌ಸಿಡಿ ಟೆಲಿವಿಷನ್ ಸೆಟ್‌ಗಳು ಮತ್ತು ನಗದು ಬೋನಸ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ದೀಪಾವಳಿಯನ್ನು ಸ್ವಲ್ಪ ಪ್ರಕಾಶಮಾನವಾಗಿ ಮಾಡಿದ್ದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿ ಪ್ರದೇಶದಲ್ಲಿ 315 ಎಕರೆ ಚಹಾ ತೋಟವನ್ನು ಬೆಳೆಯಲಾಗುತ್ತಿದೆ. ಇದರ ಮಾಲೀಕರಾಗಿರುವ ಶಿವಕುಮಾರ್ ಎಂಬ 42 ವರ್ಷದ ವ್ಯಕ್ತಿ … Continue reading ದೀಪಾವಳಿ ಗಿಫ್ಟ್​; ಉದ್ಯೋಗಿಗಳಿಗೆ ಬುಲೆಟ್ ಬೈಕ್‌, ಎಲ್​​ಇಡಿ ಟಿವಿ, ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದ ಚಹಾ ತೋಟದ ಮಾಲೀಕ