ಕರ್ತವ್ಯದಲ್ಲಿದ್ದಾಗ ಹಿಜಾಬ್ ಧರಿಸಿದ ವೈದ್ಯೆ ಜತೆ ಗಲಾಟೆ; ಬಿಜೆಪಿ ಸದಸ್ಯನ ವಿರುದ್ಧ ಪ್ರಕರಣ ದಾಖಲು​​

ತಮಿಳುನಾಡು: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಹಿಳಾ ವೈದ್ಯೆ ಕರ್ತವ್ಯದಲ್ಲಿದ್ದ ವೇಳೆ ಹಿಜಾಬ್ ಧರಿಸಿದ್ದಕ್ಕಾಗಿ ವಾಗ್ವಾದ ನಡೆಸಿದ ತಮಿಳುನಾಡು ಬಿಜೆಪಿ ಸದಸ್ಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮಿಳುನಾಡಿನ ನಾಗಪಟ್ಟಣಂನ ಬಿಜೆಪಿ ಸದಸ್ಯರೊಬ್ಬರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯರೊಬ್ಬರು ಹಿಜಾಬ್ ಧರಿಸಿದ್ದಕ್ಕೆ ಆಕ್ಷೇಪ ಎತ್ತಿದ್ದಾರೆ. ಆಕೆಯ ಬಟ್ಟೆಯ ಆಯ್ಕೆಯ ಬಗ್ಗೆ ವ್ಯಕ್ತಿ ವೈದ್ಯರೊಂದಿಗೆ ವಾದಿಸಿದ್ದಕದ್ಕಾಗಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಲ್ಲದಲ್ಲಿದೆ ಆರೋಗ್ಯದ ಗುಟ್ಟು; ಅನಾರೋಗ್ಯದ ಸಮಸ್ಯೆಗೆ ಇದುವೆ ಮದ್ದು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, … Continue reading ಕರ್ತವ್ಯದಲ್ಲಿದ್ದಾಗ ಹಿಜಾಬ್ ಧರಿಸಿದ ವೈದ್ಯೆ ಜತೆ ಗಲಾಟೆ; ಬಿಜೆಪಿ ಸದಸ್ಯನ ವಿರುದ್ಧ ಪ್ರಕರಣ ದಾಖಲು​​