VIDEO| ಈ ಸ್ಟಾರ್ ನಟ ನನಗೆ ಮಾಡಿದ ದ್ರೋಹ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ: ಸಂಗೀತ ನಿರ್ದೇಶಕ ಇಮ್ಮಾನ್

ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್​ ಟನ ಶಿವಕಾರ್ತಿಕೇಯನ್​ ಅವರೊಂದಿಗೆ ನಾನು ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಅವರು ಯಾವುದೋ ಒಂದು ರೀತಿಯಲ್ಲಿ ನನಗೆ ದ್ರೋಹ ಎಸಗಿದ್ದಾರೆ ಎಂದು ಸಂಗೀತ ನಿರ್ದೇಶಕ ಡಿ. ಇಮ್ಮಾನ್​ ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದ್ದು, ಕೆಲವು ವಿಚಾರಗಳನ್ನು ನಾವು ಯಾವುದೇ ಕಾರಣಕ್ಕೂ ಜೀವನದಲ್ಲಿ ಮರೆಯಬಾರದು ಎಂದಿದ್ದಾರೆ. ಕಾಲಿವುಡ್​ನ ಈ ಇಬ್ಬರು ಸ್ಟಾರ್ಸ್​ ನಡುವಿನ ಮುನಿಸು ಖಾಸಗಿ ಸುದ್ದಿ ಸಂಸ್ಥೆಯ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ಮಾನ್, ಮುಂಬರುವ ಚಿತ್ರಗಳ … Continue reading VIDEO| ಈ ಸ್ಟಾರ್ ನಟ ನನಗೆ ಮಾಡಿದ ದ್ರೋಹ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ: ಸಂಗೀತ ನಿರ್ದೇಶಕ ಇಮ್ಮಾನ್