ಓಟಿಟಿಯತ್ತ ತಮನ್ನಾ ಚಿತ್ತ; ಮೊದಲ ವೆಬ್‌ಸರಣಿಯಲ್ಲಿ ‘ಕೆಜಿಎಫ್’ ಬಳ್ಳಿಯ ಮಿಂಚು

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟ ವಿಜಯ್ ವರ್ಮಾ ಜತೆಗಿನ ಓಡಾಟದಿಂದಲೇ ಬಹುಭಾಷಾ ನಟಿ ತಮನ್ನಾ ಭಾಟಿಯಾ ಹೆಚ್ಚು ಸುದ್ದಿಯಲ್ಲಿದ್ದರು. ಇದೀಗ ಅವರು ಮತ್ತೆ ತಮ್ಮ ನಟನೆಯಿಂದ ಸದ್ದು ಮಾಡುತ್ತಿದ್ದಾರೆ. ತಮನ್ನಾ 18 ವರ್ಷಗಳ ಸಿನಿಮಾ ಕರಿಯರ್‌ನಲ್ಲಿ 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ‘ಜಾಗ್ವಾರ್’ ಹಾಗೂ ‘ಕೆಜಿಎಫ್ ಚಾಪ್ಟರ್ 1’ ಚಿತ್ರಗಳಲ್ಲಿ ಸ್ಪೆಷಲ್ ಹಾಡುಗಳಲ್ಲಿ ಮಿಂಚಿದ್ದಾರೆ. ಇಂತಹ ತಮನ್ನಾ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಜತೆಗೆ ಓಟಿಟಿಯತ್ತಲೂ ಗಮನ ಹರಿಸಿದ್ದಾರೆ. 2021ರಲ್ಲಿ ತೆಲುಗಿನ ‘ಇಲೆವೆಂತ್ ಅವರ್’ ಹಾಗೂ ತಮಿಳಿನ … Continue reading ಓಟಿಟಿಯತ್ತ ತಮನ್ನಾ ಚಿತ್ತ; ಮೊದಲ ವೆಬ್‌ಸರಣಿಯಲ್ಲಿ ‘ಕೆಜಿಎಫ್’ ಬಳ್ಳಿಯ ಮಿಂಚು