ಪಿಂಕ್ ಬಿಕಿನಿ ಟಾಪ್​ ಧರಿಸಿ ಮಿಂಚಿದ ನಟಿ ತಮನ್ನಾ ಭಾಟಿಯಾ! ಮಾಲ್ಡೀವ್ಸ್‌ನಲ್ಲಿ ಮಸ್ತ್ ಮಜಾ…

ಮಾಲ್ಡೀವ್ಸ್‌: ಇತ್ತೀಚೆಗೆ, ಸೌತ್ ನಟಿ ತಮನ್ನಾ ಭಾಟಿಯಾ ಅವರು ಪಿಂಕ್ ಬಿಕಿನಿ ತೊಟ್ಟಿರುವ ಒಂದು ವಿಡಿಯೋ ಮೂಲಕ ಇನ್​ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿದ್ದಾರೆ. ಪಿಂಕ್ ಬಿಕಿನಿ ತೊಟ್ಟು ಸಿಕ್ಕಾಪಟ್ಟೆ ಹಾಟ್ ಆಗಿ ಮಿಂಚಿರುವ ನಟಿ ತಮನ್ನಾ ಅವರನ್ನು ಆ ವಿಡಿಯೋದಲ್ಲಿ ಕಂಡ ಪಡ್ಡೆ ಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಅಂದಹಾಗೆ, ನಟಿ ತಮನ್ನಾ ಸದ್ಯ ಮಾಲ್ಡೀವ್ಸ್‌ನಲ್ಲಿ ತಮ್ಮ ರಜೆಯ ದಿನಗಳನ್ನು ಆನಂದಿಸುತ್ತಿದ್ದಾರೆ. ಇದೀಗ, ಬಿಕಿನಿ ವಿಡಿಯೋ ಬಳಿಕ ನಟಿ ತಮನ್ನಾ ಡಾರ್ಕ್ ಪಿಂಕ್ ಬಿಕಿನಿ ಟಾಪ್​ನ ಒಂದಿಷ್ಟು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. … Continue reading ಪಿಂಕ್ ಬಿಕಿನಿ ಟಾಪ್​ ಧರಿಸಿ ಮಿಂಚಿದ ನಟಿ ತಮನ್ನಾ ಭಾಟಿಯಾ! ಮಾಲ್ಡೀವ್ಸ್‌ನಲ್ಲಿ ಮಸ್ತ್ ಮಜಾ…