ಪಾಕ್​ ಗಡಿಯ ಪ್ರಮುಖ ಪಟ್ಟಣವನ್ನು ಆಕ್ರಮಿಸಿಕೊಂಡ ತಾಲಿಬಾನ್

ಇಸ್ಲಮಾಬಾದ್​ : ಆಫ್ಘಾನಿಸ್ತಾನದ ಹಲವು ಪಟ್ಟಣಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ತಾಲಿಬಾನ್ ಬುಧವಾರದಂದು ಕಂದಹಾರ್​ ಪ್ರಾಂತ್ಯದಲ್ಲಿನ ಪ್ರಮುಖ ಪಟ್ಟಣವೊಂದನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ವೇಶ್​ ಎಂಬ ಈ ಪಟ್ಟಣವು ಪಾಕಿಸ್ತಾನದ ಬಲೋಚಿಸ್ತಾನ್ ಪ್ರಾಂತ್ಯದ ಗಡಿಯಲ್ಲಿರುವ ಸ್ಪಿನ್ ಬೋಲ್ಡಕ್​ ಬಾರ್ಡರ್​ ಕ್ರಾಸಿಂಗ್ ಪ್ರದೇಶವಾಗಿದೆ ಎನ್ನಲಾಗಿದೆ.​ ಈ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಜಹೀದ್​ ಹಫೀಜ್ ಚೌಧ್ರಿ ಇಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು, ಚಮನ್​-ಸ್ಪಿನ್​ ಬೋಲ್ಡಕ್​​ ಬಾರ್ಡರ್​ ಕ್ರಾಸಿಂಗ್​ಅನ್ನು ವ್ಯಾಪಾರವಹಿವಾಟು ಅಥವಾ ಯಾವುದೇ ಸಂಚಾರ ನಡೆಯದಂತೆ … Continue reading ಪಾಕ್​ ಗಡಿಯ ಪ್ರಮುಖ ಪಟ್ಟಣವನ್ನು ಆಕ್ರಮಿಸಿಕೊಂಡ ತಾಲಿಬಾನ್