ತಾಲಿಬಾನ್​ ಡೆಪ್ಯುಟಿ ಅಬ್ದುಲ್ ಘನಿ ಬರಾದರ್​ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷ?!

ಕಾಬುಲ್​: ಕಾಬುಲ್​ಅನ್ನು ಆಕ್ರಮಿಸಿಕೊಂಡು ಅಫ್ಘಾನಿಸ್ತಾನದ ಅಧ್ಯಕ್ಷೀಯ ಅರಮನೆ, ಸಂಸತ್ತು ಮತ್ತು ಸರ್ಕಾರಿ ಕಚೇರಿಗಳನ್ನು ವಶಪಡಿಸಿಕೊಂಡ 10 ದಿನಗಳ ನಂತರ, ತಾಲಿಬಾನಿಗಳು, ಇದೀಗ ತಮ್ಮ ಸರ್ಕಾರ ರಚನೆಯತ್ತ ಗಮನ ಹರಿಸಿದ್ದಾರೆ. ತಾಲಿಬಾನ್​ ಡೆಪ್ಯುಟಿ ಲೀಡರ್​ ಹಾಗೂ ಸ್ಥಾಪಕರಲ್ಲೊಬ್ಬನಾದ ಮುಲ್ಲಾ ಅಬ್ದುಲ್ ಘನಿ ಬರಾದರ್​ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷನಾಗಲಿದ್ದಾನೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ತಾಲಿಬಾನ್​ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲದಿದ್ದರೂ, ತಾಲಿಬಾನ್​ ತನ್ನ ಹಿರಿಯ ನಾಯಕರನ್ನು ವಿವಿಧ ಸಚಿವ ಸ್ಥಾನಗಳಿಗೆ ಹೆಸರಿಸಿದೆ ಎನ್ನಲಾಗಿದೆ. ಈ ಹಿಂದೆ ಕ್ಯೂಬಾದ … Continue reading ತಾಲಿಬಾನ್​ ಡೆಪ್ಯುಟಿ ಅಬ್ದುಲ್ ಘನಿ ಬರಾದರ್​ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷ?!