ಮಂಗಲಕರ ಆಚಾರವೇ ಶೋಭೆ

ಪ್ರಧಾನ ಇಂದ್ರಿಯವಾದ ಕಣ್ಣುಗಳನ್ನು ಸಂರಕ್ಷಿಸಿಕೊಳ್ಳಬೇಕಾದ್ದು ವ್ಯಕ್ತಿಯ ಮೂಲ ಕರ್ತವ್ಯ. ನೇತ್ರಗಳ ಆರೈಕೆ ಹೇಗೆ, ದೃಷ್ಟಿಶಕ್ತಿ ಕುಗ್ಗದಂತೆ ಎಚ್ಚರ ವಹಿಸುವ ಕುರಿತು ವಿವರವಾಗಿ ತಿಳಿಸಿರುವ ಆಯುರ್ವೆದವು ಸದ್​ವೃತ್ತವನ್ನು ತಿಳಿಹೇಳುವ ಸಂದರ್ಭದಲ್ಲಿ ಉದಯ ಹಾಗೂ ಅಸ್ತಮಾನ ಕಾಲದಲ್ಲಿ ಸೂರ್ಯನನ್ನು ದಿಟ್ಟಿಸಿ ನೋಡಬಾರದು ಎಂದು ಆದೇಶಿಸಿದೆ! ನೋಡಲು ಅಷ್ಟೇನೂ ಕಷ್ಟವಾಗದ, ಆಗಸವು ಅಂದವಾಗಿ ಕಾಣುವ ಆ ಹೊತ್ತಿನಲ್ಲಿ ಸೂರ್ಯನನ್ನು ನೋಡಲು ಹಾತೊರೆಯುವವರಿರುತ್ತಾರೆ. ಆಗ ಸೂರ್ಯನನ್ನೇ ಕೇಂದ್ರೀಕರಿಸಿ ದೃಷ್ಟಿಯನ್ನು ನೆಡದೆ ಆಗಸವನ್ನು ಸಮಗ್ರವಾಗಿ ನೋಡಿ ಆನಂದಿಸಬಹುದಲ್ಲ? ಸೂರ್ಯನ ಪ್ರಖರ ಕಿರಣಗಳಿಂದ ಕಣ್ಣುಗಳ ಶಕ್ತಿಯನ್ನು … Continue reading ಮಂಗಲಕರ ಆಚಾರವೇ ಶೋಭೆ