ಬಾಲಿವುಡ್ ನಟಿ ತಾಪ್ಸಿ ಪನ್ನು ಬಾಯ್​ಫ್ರೆಂಡ್​ಗೆ ಇಂದು ಜನ್ಮದಿನದ ಸಂಭ್ರಮ; ಹೇಗಿತ್ತು ಬರ್ತ್​ಡೇ?

ಮುಂಬೈ: ನಟಿ ತಾಪ್ಸಿ ಪನ್ನುಗೆ ಬಾಯ್​ಫ್ರೆಂಡ್ ಇರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಮಾಜಿ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಜತೆ ಕೆಲ ಕಾಲದಿಂದ ಡೇಟ್ ಮಾಡುತ್ತಿರುವ ನಟಿ ಇಂದು ತನ್ನ ಬಾಯ್​ಫ್ರೆಂಡ್​ನ 41ನೇ ಜನ್ಮದಿನವನ್ನು ಆಚರಿಸಿದ್ದಾರೆ. ಸ್ವತಃ ಮಥಿಯಾಸ್​ ಅವರೇ ತಮ್ಮ ಬರ್ತ್​ಡೇ ಪೋಸ್ಟ್ ಹಾಕಿದ್ದಾರೆ. ಅತ್ಯಂತ ಸರಳವಾಗಿ ಲಂಚ್​ ಪಾರ್ಟಿ ಮಾಡಿರುವುದು ಕಂಡುಬಂದಿದೆ. ಅದರಲ್ಲಿ ತಾಪ್ಸಿ ಪನ್ನು ಮತ್ತು ಆಕೆಯ ತಂಗಿಯೂ ಭಾಗವಹಿಸಿರುವನ್ನು ನೀವು ಫೋಟೋದಲ್ಲಿ ಗಮನಿಸಬಹುದು. ಸ್ಟ್ರಿಪ್ಸ್​ ಇರುವ ಡ್ರೆಸ್ ಅನ್ನು ತಾಪ್ಸಿ ಹಾಕಿದ್ದಾರೆ, … Continue reading ಬಾಲಿವುಡ್ ನಟಿ ತಾಪ್ಸಿ ಪನ್ನು ಬಾಯ್​ಫ್ರೆಂಡ್​ಗೆ ಇಂದು ಜನ್ಮದಿನದ ಸಂಭ್ರಮ; ಹೇಗಿತ್ತು ಬರ್ತ್​ಡೇ?