ಗುಟ್ಟಾಗಿ ಮದುವೆಯಾದ್ರಾ ತಾಪ್ಸಿ ಪನ್ನು; ಫೋಟೋ ವೈರಲ್

ಮುಂಬೈ: ನಟಿ ತಾಪ್ಸಿ ಪನ್ನು ಬ್ಯಾಡ್ಮಿಂಟನ್​ ಆಟಗಾರ ಮಥಾಯಸ್​ ಬೋ ಜತೆ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್​ ಆಗಿದೆ. ಕಳೆದ 10 ವರ್ಷಗಳಿಂದ ತಾಪ್ಸಿ ಪನ್ನು ಮತ್ತು ಮಥಾಯಸ್​ ಬೋ ಪ್ರೀತಿಸುತ್ತಿದ್ದಾರೆ.  ಮಥಾಯಸ್​ ಬೋ ಅವರು ಕ್ರೈಸ್ತ ಧರ್ಮಕ್ಕೆ ಸೇರಿದವರು. ತಾಪ್ಸಿ ಪನ್ನು ಅವರದ್ದು ಸಿಖ್​ ಧರ್ಮ. ಹಾಗಾಗಿ ಅವರಿಬ್ಬರ ಮದುವೆಯನ್ನು ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ನಡೆಸಲು ನಿರ್ಧರಿಸಲಾಗಿದೆ ಎನ್ನುವ ಸುದ್ದಿಯೊಂದು ಇತ್ತೀಚೆಗೆ ಅಷ್ಟೆ ವದರಿಯಾಗಿತ್ತು. ಆದರೆ ಈ ಸುದ್ದಿ ಬೆನ್ನಲ್ಲೆ ನಟಿ ತಾಪ್ಸಿ … Continue reading ಗುಟ್ಟಾಗಿ ಮದುವೆಯಾದ್ರಾ ತಾಪ್ಸಿ ಪನ್ನು; ಫೋಟೋ ವೈರಲ್