T20I: 3ನೇ ಪಂದ್ಯ ಡ್ರಾ, ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ 1-0 ಸರಣಿ ಗೆಲುವು

ನೇಪಿಯರ್: ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್​ ನಡುವಿನ ಟಿ-20 ಸರಣಿಯ ಅಂತಿಮ(3ನೇ) ಪಂದ್ಯ ಟೈ ಆಗಿದ್ದು, ಟೀಮ್​ ಇಂಡಿಯಾ 1-0 ಸರಣಿ ಗೆಲುವು ಸಾಧಿಸಿದೆ. ಮೊದಲ ಟ್ವೆಂಟಿ-20 ಅಂತಾರಾಷ್ಟ್ರಿಯ ಕ್ರಿಕೆಟ್​ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಬೇ ಓವಲ್​ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 65 ರನ್​ಗಳಿಂದ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಮೇಲುಗೈ ಸಾಧಿಸಿತ್ತು. 3ನೇ ಹಾಗೂ ಅಂತಿಮ ಪಂದ್ಯವು ನೇಪಿಯರ್​ನ ಮೆಕ್ಲೀನ್​ ಪಾರ್ಕ್​ನಲ್ಲಿ ಇಂದು(ಮಂಗಳವಾರ) ನಡೆಯಿತು. 19.4 … Continue reading T20I: 3ನೇ ಪಂದ್ಯ ಡ್ರಾ, ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ 1-0 ಸರಣಿ ಗೆಲುವು