ರಾಷ್ಟ್ರೀಯ ಕ್ರೀಡಾಕೂಟದ ಈಜುಕೊಳದಲ್ಲಿ ಚಿನ್ನದ ಪದಕ ಗೆದ್ದು ಮಿಂಚಿದ ಪತಿ-ಪತ್ನಿ!

ಬೆಂಗಳೂರು: ಮಹಾರಾಷ್ಟ್ರದ ಈಜುತಾರೆಯರಾದ ವೀರ್​ಧವಳ್​ ಖಾಡೆ ಮತ್ತು ರುತುಜಾ ಖಾಡೆ ದೇಶದ ಪ್ರಮುಖ ಕ್ರೀಡಾ ದಂಪತಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಮದುವೆಯ ನಂತರವೂ ಈಜುಕೊಳದಲ್ಲಿ ಪದಕ ಬೇಟೆಯಾಡುವುದನ್ನು ಮುಂದುವರಿಸಿರುವ ವೀರ್​ಧವಳ್​ ಮತ್ತು ರುತುಜಾ ಗೋವಾದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದು ಮಿಂಚಿದ್ದಾರೆ. ಮಂಗಳವಾರ ನಡೆದ ಈಜು ಸ್ಪರ್ಧೆಯ ಪುರುಷರ 50 ಮೀ. ಫ್ರೀಸ್ಟೈಲ್​ನಲ್ಲಿ ಅನುಭವಿ ಈಜುಪಟು ವೀರ್​ಧವಳ್​ ಖಾಡೆ 22.82 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ನೂತನ ಕೂಟ ದಾಖಲೆ ರಚಿಸಿದರು. ಬಳಿಕ ಮಹಿಳೆಯರ 50 … Continue reading ರಾಷ್ಟ್ರೀಯ ಕ್ರೀಡಾಕೂಟದ ಈಜುಕೊಳದಲ್ಲಿ ಚಿನ್ನದ ಪದಕ ಗೆದ್ದು ಮಿಂಚಿದ ಪತಿ-ಪತ್ನಿ!