ಈ ಜ್ಯೂಸ್ ಕುಡಿದರೆ ದೇಹವು ಶುದ್ಧಿಯಾಗುತ್ತೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತೆ..!

ಬೆಂಗಳೂರು: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪಮಟ್ಟಿಗೆ ದುರ್ಬಲಗೊಳ್ಳುತ್ತದೆ. ಇದರಿಂದ ನೆಗಡಿ, ಜ್ವರ, ಸೋಂಕುಗಳು ಹೆಚ್ಚು ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಿಸಲು ಮೊಸಂಬಿ ಒಂದು ಉತ್ತಮ ರಾಮಬಾಣವಾಗಿದ್ದು, ಇದರ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದನ್ನೂ ಓದಿ: VIDEO: 10 ರೂ.ಗೆ ಏಳು ಪಾನಿಪೂರಿ ನೀಡದಿದ್ದಕ್ಕೆ ಗಲಾಟೆ, ನಡುರಸ್ತೆಯಲ್ಲಿ ಹೊಡೆದಾಟ.. ಈ ಹಣ್ಣಿನಲ್ಲಿ ವಿಟಮಿನ್ ಸಿ, ಎ, ರಂಜಕ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್ ಮತ್ತು ಫೋಲೇಟ್ ನಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಬ್ಯಾಕ್ಟೀರಿಯಾ, … Continue reading ಈ ಜ್ಯೂಸ್ ಕುಡಿದರೆ ದೇಹವು ಶುದ್ಧಿಯಾಗುತ್ತೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತೆ..!