ಲಲಿತ್ ಮೋದಿ-ಸುಶ್ಮಿತಾ ಸೇನ್​ ಡೇಟಿಂಗ್​; ಸುಶ್ಮಿತಾ ತಂದೆ ಹೇಳಿದ್ದೇನು?

ಕೋಲ್ಕತ: ಐಪಿಎಲ್​ನ ಮಾಜಿ ಚೇರ್ಮನ್​ ಲಲಿತ್ ಮೋದಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್​ ಡೇಟಿಂಗ್ ವಿಚಾರ ನಿನ್ನೆಯಿಂದ ಭಾರಿ ಸದ್ದು ಮಾಡುತ್ತಿದ್ದು, ಆ ಕುರಿತು ನಟಿಯ ಮಾಜಿ ಪ್ರಿಯಕರ ಮಾತ್ರವಲ್ಲದೆ ಇದೀಗ ಆಕೆಯ ತಂದೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸುಷ್ಮಿತಾ ಜತೆ ಹಲವು ವರ್ಷಗಳ ಕಾಲ ಡೇಟಿಂಗ್​ ನಡೆಸಿದ್ದ ರೊಹಮನ್​ ಶಾಲ್, ನಾವು ಅವರಿಗಾಗಿ ಸಂತೋಷವಾಗಿರೋಣ, ಪ್ರೀತಿ ಸುಂದರವಾಗಿದೆ, ಆಕೆ ಯಾರನ್ನಾದರು ಆರಿಸಿದ್ದರೆ ಅವರು ಯೋಗ್ಯನೇ ಆಗಿರುತ್ತಾನೆ ಎಂದಿದ್ದಾರೆ. ಮತ್ತೊಂದೆಡೆ ಈ ಪ್ರಕರಣದ ಕುರಿತು ಪ್ರತಿಕ್ರಿಯೆ … Continue reading ಲಲಿತ್ ಮೋದಿ-ಸುಶ್ಮಿತಾ ಸೇನ್​ ಡೇಟಿಂಗ್​; ಸುಶ್ಮಿತಾ ತಂದೆ ಹೇಳಿದ್ದೇನು?