ಮಂಗಳಮುಖಿ ಪಾತ್ರದಲ್ಲಿ ಸುಷ್ಮಿತಾ ಸೇನ್​

ವಿಶ್ವಸುಂದರಿ ಸುಷ್ಮಿತಾ ಸೇನ್ ಈಗ ಏಳು ವರ್ಷಗಳ ನಂತರ ಸುಷ್ಮಿತಾ ಮತ್ತೆ ಹಿರಿತೆರೆಗೆ ವಾಪಸ್ಸಾಗಿದ್ದಾರೆ. ‘ತಾಲಿ’ ಎಂಬ ಮಂಗಳಮುಖಿಯೊಬ್ಬರ ಬಯೋಪಿಕ್​ನಲ್ಲಿ ನಟಿಸುತ್ತಿದ್ದಾರೆ. ಎಚ್​ಐವಿ/ ಏಡ್ಸ್ ಕುರಿತು ಮಂಗಳಮುಖಿಯರಲ್ಲಿ ಜಾಗೃತಿ ಮೂಡಿಸುತ್ತಿರುವ ಸಾಮಾಜಿಕ ಹೋರಾಟಗಾರ್ತಿ ಶ್ರೀಗೌರಿ ಸಾವಂತ್ ಎಂಬ ಮುಂಬೈ ಮೂಲದ ಮಂಗಳಮುಖಿಯ ಜೀವನಾಧಾರಿತ ಚಿತ್ರ ‘ತಾಲಿ’. ಈ ಚಿತ್ರವನ್ನು ರವಿ ಜಾಧವ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಲುಕ್ ಕೂಡ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಅಲ್ಲದೇ 46 ವರ್ಷದ ಸುಷ್ಮಿತಾ ಸೇನ್ ಅವರು ಮಂಗಳಮುಖಿಯ ಪಾತ್ರದಲ್ಲಿ ನಟಿಸುತ್ತಿರುವುದನ್ನು ನೋಡಿ … Continue reading ಮಂಗಳಮುಖಿ ಪಾತ್ರದಲ್ಲಿ ಸುಷ್ಮಿತಾ ಸೇನ್​