ಪ್ರೀತಿ ಇದ್ದಾಗ ಮದುವೆ ಯಾಕೆ ಆಗಬೇಕು ?: ನಟಿ ಸುಷ್ಮಾ ವೀರ್
ಬೆಂಗಳೂರು: ಸ್ಯಾಂಡಲ್ವುಡ್ ನಟಿ, ನಿರ್ಮಾಪಕಿಯಾಗಿ ಗುರತಿಸಿಕೊಂಡಿದ್ದ ಸುಷ್ಮಾ ವೀರ್ ಅವರು ಇತ್ತೀಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ತನ್ನ ಜೀವನದ ಕೆಲವು ಕಹಿ ಘಟನೆ, ಹಾಗೂ ತಾವು ತೆಗೆದುಕೊಂಡ ನಿರ್ಧಾರಗಳಿಂದ ಆಗಿರುವ ಸಮಸ್ಯೆಗಳನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ. ಸುಷ್ಮಾ ವೀರ್ ಕನ್ನಡದ ನಿರ್ದೇಶಕಿ, ನಟಿ , ಉಲ್ಟಾ ಪಲ್ಟಾ (1997), ದಶಮುಖ (2012), ಡೆಡ್ಲಿ-2 (2010) ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಕನ್ನಡ ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಲೋಕದಲ್ಲಿ ಮಿಂಚಿರುವ ನಟಿ ಸುಷ್ಮಾ ವೀರ್. ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ನಂತ್ರ … Continue reading ಪ್ರೀತಿ ಇದ್ದಾಗ ಮದುವೆ ಯಾಕೆ ಆಗಬೇಕು ?: ನಟಿ ಸುಷ್ಮಾ ವೀರ್
Copy and paste this URL into your WordPress site to embed
Copy and paste this code into your site to embed