ಸುಶಾಂತ್​ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಎಂಟ್ರಿ: ಯಾರು ಈ ಶ್ರುತಿ ಮೋದಿ?

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ಸಿಬಿಐ ಕೈಗೆತ್ತಿಕೊಳ್ಳುತ್ತಿದ್ದಂತೆ ಆರು ಮಂದಿಯ ವಿರುದ್ಧ ಎಫ್​ಐಆರ್ ದಾಖಲಿಸಿದೆ. ಆ ಪೈಕಿ ಸೆಲೆಬ್ರಿಟಿ ಮ್ಯಾನೇಜರ್ ಆಗಿ ಹಲವು ಸಿನಿಮಾದವರ ಜತೆ ಕೆಲಸ ಮಾಡಿದ್ದ ಶ್ರುತಿ ಮೋದಿ ವಿರುದ್ಧವೂ ದೂರು ದಾಖಲಾಗಿದೆ. ಹಾಗಾದರೆ ಯಾರು ಈ ಶ್ರುತಿ ಮೋದಿ? ಸುಶಾಂತ್ ಪ್ರಕರಣದಲ್ಲಿ ಶ್ರುತಿ ಪಾತ್ರ ಇದೆಯೇ? ಅವರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಶ್ರುತಿ ಮೋದಿ ಗುಜರಾತಿ ಮೂಲದವರಾದರೂ ಹುಟ್ಟಿ, ಬೆಳೆದಿದ್ದು ಮುಂಬೈನಲ್ಲಿ. 1993ರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶ್ರುತಿಗೆ ಚಿಕ್ಕಂದಿನಿಂದ … Continue reading ಸುಶಾಂತ್​ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಎಂಟ್ರಿ: ಯಾರು ಈ ಶ್ರುತಿ ಮೋದಿ?