609 ದಿನಗಳ ಬಳಿಕ ಕಣಕ್ಕಿಳಿದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ..!

ಬೆಂಗಳೂರು: ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಬರೋಬ್ಬರಿ 609 ದಿನಗಳ ಬಳಿಕ ವೃತ್ತಿ ಕ್ರಿಕೆಟ್‌ಗೆ ವಾಪಸಾದರು. 2019ರ ಮೇ 12 ರಂದು ಕಡೇ ಬಾರಿಗೆ ಸ್ಪರ್ಧಾತ್ಮಕ ಪಂದ್ಯವಾಡಿದ್ದರು. ಸಿಎಸ್‌ಕೆ ತಂಡದ ರೈನಾ, 12ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಆಡಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಆಡಿದ ಮೊದಲ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯದಲ್ಲಿ ಸುರೇಶ್ ರೈನಾ (56 ರನ್, 50 ಎಸೆತ, 2 ಬೌಂಡರಿ, 3 ಸಿಕ್ಸರ್) … Continue reading 609 ದಿನಗಳ ಬಳಿಕ ಕಣಕ್ಕಿಳಿದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ..!