ಕೀರ್ತಿ ಸುರೇಶ್ ಮದುವೆ ಆಗ್ತಿದ್ದಾರಾ? ನಟಿಯ ತಂದೆ ನೀಡಿದ ಸ್ಪಷ್ಟನೆ ಹೀಗಿದೆ…

ನವದೆಹಲಿ: ನಟಿ ಕೀರ್ತಿ ಸುರೇಶ್ ಉದ್ಯಯೊಬ್ಬರೊಂದಿಗೆ ಕೆಲ ಸಮಯದಿಂದ ಡೇಟಿಂಗ್ ಮಾಡುತ್ತಿದ್ದು, ಮದುವೆ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ತಮ್ಮ ಬಗ್ಗೆ ವದಂತಿ ಹಬ್ಬುತ್ತಿದ್ದಂತೆ ಸ್ಪಷ್ಟನೆ ಕೊಟ್ಟಿದ್ದ ನಟಿ, ಈ ಸುದ್ದಿ ನಿಜವಲ್ಲ, ನಾನು ಈ ಉದ್ಯಮಿಯನ್ನು ಮದುವೆ ಆಗುತ್ತಿಲ್ಲ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಫ್ಯಾಷನ್ ಉದ್ಯಮಿಯೊಂದಿಗೆ ಎರಡನೇ ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ! ದುಬೈ ಮೂಲದ ಉದ್ಯಮಿಯೊಬ್ಬರೊಂದಿಗೆ ಮದುವೆ ಆಗುತ್ತಾರೆ ಎಂಬ ಬಗ್ಗೆ ಚರ್ಚೆಗಳಾಗುತ್ತಿದ್ದಂತೆ, ಕೀರ್ತಿ ಸುರೇಶ್ ಹುಡುಗನೊಬ್ಬನ ಜತೆ ಕಾಣಿಸಿಕೊಂಡಿದ್ದರು. ಈ ಫೋಟೋ … Continue reading ಕೀರ್ತಿ ಸುರೇಶ್ ಮದುವೆ ಆಗ್ತಿದ್ದಾರಾ? ನಟಿಯ ತಂದೆ ನೀಡಿದ ಸ್ಪಷ್ಟನೆ ಹೀಗಿದೆ…