VIDEO| ಫೀಲ್ಡಿಂಗ್​ ವೇಳೆ ವಿಕೆಟ್​ ಕೀಪರ್​ ಎಡವಟ್ಟು; ಸ್ವಲ್ಪದರಲ್ಲೇ ಬಚಾವ್​ ಆದ ಬ್ಯಾಟ್ಸ್​ಮ್ಯಾನ್​

ನವದೆಹಲಿ: ಕ್ರಿಕಟ್​ ಆಟದಲ್ಲಿ ಸಾಮಾನ್ಯವಾಗಿ ಉಭಯ ತಂಡದ ಆಟಗಾರರು ಎದುರಾಳಿಯನ್ನು ಸೋಲಿಸಲು ಇನ್ನಿಲ್ಲದ ತಂತ್ರ-ಪ್ರತಿತಂತ್ರವನ್ನು ಹೂಡುವುದನ್ನು ನಾವು ನೋಡಿರುತ್ತೇವೆ. ಕೆಲವೊಮ್ಮ ಕ್ರಿಕೆಟ್​ ಪಂದ್ಯಗಳು ಅ್ಚ್ರಿಯ ಘಟನೆಗಳಿಗೂ ಸಾಕ್ಷಿಯಾಗುತ್ತವೆ ಮತ್ತು ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಸಹ ಆಗುತ್ತವೆ. ವೈರಲ್​ ವಿಡಿಯೋ ಸದ್ಯ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ ವಿಕೆಟ್​ ಕೀಪರ್​ ಒಬ್ಬನ ಎಡವಟ್ಟಿನಿಂದ ಇಡೀ ತಂಡ ಸಂಕಷ್ಟ ಸಿಲುಕುವುದನ್ನು ನೋಡಬಹುದಾಗಿದೆ. ಸ್ಥಳೀಯ ಕ್ರಿಕೆಟ್​ ಪಂದ್ಯಾವಳಿ ಒಂದರಲ್ಲಿ ಇಬ್ಬರು ಬ್ಯಾಟ್ಸ್​​ಮ್ಯಾನ್ ನಡುವಿನ ಸಂವಹನದ ಕೊರತೆಯಿಂದಾಗಿ ಇಲ್ಲದ ರನ್​ … Continue reading VIDEO| ಫೀಲ್ಡಿಂಗ್​ ವೇಳೆ ವಿಕೆಟ್​ ಕೀಪರ್​ ಎಡವಟ್ಟು; ಸ್ವಲ್ಪದರಲ್ಲೇ ಬಚಾವ್​ ಆದ ಬ್ಯಾಟ್ಸ್​ಮ್ಯಾನ್​