ಇಂದು ಸುಪ್ರೀಂ ಅಂಗಳದಲ್ಲಿ ಕಾವೇರಿ ಸಮಸ್ಯೆ; ಯರ್‍ಯಾರ ವಾದ ಹೇಗಿದೆ?

ಬೆಂಗಳೂರು: ಕಾವೇರಿ ನೀರು ಹಂಚಿಕೆ ಸಂಬಂಧಿತ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾನೂನು ಸಮರ ನಡೆಯುತ್ತಿದ್ದು ಇಂದು ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ. ಇಂದಿನ ಮಹತ್ವ ವಿಚಾರಣೆ ಮೇಲೆ ಮಂಡ್ಯ ರೈತರ ಬದುಕು ನಿಲ್ಲಲಿದೆ. ಒಂದು ವೇಳೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ರೈತರಿಗೆ ಮರಣ ಶಾಸನ ವಿಧಿಸಿದ ಹಾಗೆ ಆಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಮಂಡ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದ್ದು ತಮಿಳುನಾಡಿಗೆ ನೀರು ಬಿಡ್ತಿರೋದಕ್ಕೆ ಅನ್ನದಾತರು ಸಿಡಿದೆದ್ದಿದ್ದಾರೆ. ಇಂದು ರೈತರ ಪ್ರತಿಭಟನೆ ಮುಂದುವರೆಯಲಿದ್ದು ನಾನಾ ಸಂಘಟನೆಗಳು ವಿನೂತನವಾಗಿ ವಿರೋಧ … Continue reading ಇಂದು ಸುಪ್ರೀಂ ಅಂಗಳದಲ್ಲಿ ಕಾವೇರಿ ಸಮಸ್ಯೆ; ಯರ್‍ಯಾರ ವಾದ ಹೇಗಿದೆ?